holy terror
ನಾಮವಾಚಕ

(ಅಶಿಷ್ಟ)

  1. ಭಯಂಕರ ವ್ಯಕ್ತಿ.
  2. ಪೇಚಿಗೆ ಸಿಕ್ಕಿಸುವ ತುಂಟ ಮಗು.
  3. (ರೂಪಕವಾಗಿ) ಬೈರಿಗೆ; ತಲೆ ಚಿಟ್ಟು ಹಿಡಿಸುವ ಮನುಷ್ಯ.